ಚಂದ್ರಯಾನ-2 : ನಭಕ್ಕೆ ಯಶಸ್ವಿಯಾಗಿ ಹಾರಿದ ಬಾಹುಬಲಿ | ಕುತೂಹಲಕಾರಿ ಅಂಶಗಳು

2019-07-22 181

Chandrayaan-2 mission has successfully launched today. The first attempt to launch the mission on July 15 was aborted due to some technical issues. ISRO launched the Chandrayaan 2 mission on July 22 at 2.43 PM. ISRO's Moon mission will make India 4th country after Russia, America and China to soft land rover on the surface of the moon.


ಇಸ್ರೋದ ಚಂದ್ರಯಾನ-2 ಯಶಸ್ವಿ ಉಡಾವಣೆಗೆ ಶ್ರೀಹರಿಕೋಟದಲ್ಲಿ ಸಾವಿರಾರು ಮಂದಿ ಸಾಕ್ಷಿಯಾದರು. ಬಾಹುಬಲಿ ಚಂದ್ರನೆಡೆಗೆ ಯಶಸ್ವಿಯಾಗಿ ಜಿಗಿದಿದೆ. ನ್ನು 48 ದಿನಗಳಲ್ಲಿ ಚಂದ್ರನ ಮೇಲೆ ರಾಕೆಟ್ ಕಾಲಿಡಲಿದೆ. ಸೆಪ್ಸೆಂಬರ್ 6-7ರ ಸುಮಾರಿಗೆ ರಾಕೆಟ್ ಚಂದ್ರನ ದಕ್ಷಿಣ ಭಾಗವನ್ನು ಪ್ರವೇಶಿಸಲಿದೆ.

Free Traffic Exchange

Videos similaires